Tagged “story”

ವಿಶಾಲಮ್ಮನ ನಾಯಿಮರಿಗಳು

ರಾಜೀವ ಓದುವುದರಲ್ಲಿ ಚುರುಕು ಆದರೆ ಸ್ವಭಾವದಲ್ಲಿ ಸ್ವಲ್ಪ ಥಂಡು. ಯಾರಲ್ಲೂ ಅಷ್ಟೇನೂ ಬೆರೆಯುವವನಲ್ಲ. ಇವರೇನೋ ಅಣ್ಣನ ಮಗನನ್ನು ತನ್ನ ಸ್ವಂತ ಮಗನೆಂದುಕೊಂಡು ಮುದ್ದಿಸಿದರೂ, ಅವನು ಮಾತ್ರ ಅತ್ತೆ ವಿಶಾಲಮ್ಮನಲ್ಲೂ ಮಾತು ಕಡಿಮೆಯೇ.